level race
ನಾಮವಾಚಕ

ಸಮಪಂಕ್ತಿಯ ಓಟ; ಎಲ್ಲರಿಗಿಂತಲೂ ಮುಂದೋಡುತ್ತಿರುವ ಬೇರೆ ಬೇರೆ ದಳಗಳ ಸ್ಪರ್ಧಿಗಳು ಒಂದೇ ಮಟ್ಟದಲ್ಲಿ ಯಾ ಪಂಕ್ತಿಯಲ್ಲಿ ಓಡುತ್ತಿರುವ ಓಟದ ಪಂದ್ಯ.